News Karnataka

ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಯಶೋಧರ್ ವಿ. ಬಂಗೇರ

29-May-2023 ಸಿಟಿಜನ್ ಕಾರ್ನರ್

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮೂಡುಬಿದಿರೆ ಇದರ ನೂತನ ಅಧ್ಯಕ್ಷರಾಗಿ ವಿಜಯವಾಣಿ ಪ್ರತಿನಿಧಿ ಯಶೋಧರ ಅವಿರೋಧವಾಗಿ...

Know More

ನಿವೃತ್ತ ಗ್ರಾಮಕರಣಿಕ ಪದ್ಮರಾಜ್ ಆಳ್ವ ನಿಧನ

26-May-2023 ಶ್ರದ್ಧಾಂಜಲಿ

ಸಂಪದ ನಿವಾಸಿ ಪದ್ಮರಾಜ್ ಆಳ್ವ (77) ಗುರುವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಪತ್ನಿ, ಇಬ್ಬರು ಪುತ್ರರನ್ನು ಅವರು...

Know More

ಹಗ್ಗಜಗ್ಗಾಟ: ಆಳ್ವಾಸ್ ಮಹಿಳೆಯರು ಚಾಂಪಿಯನ್, ಪುರುಷರ ತಂಡ ರನ್ನರ್ ಅಪ್

25-May-2023 ಕ್ಯಾಂಪಸ್

ಅಂತರ ಕಾಲೇಜು ಹಗ್ಗ ಜಗ್ಗಾಟದ ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಚಾಂಪಿಯನ್ ಹಾಗೂ ಪುರುಷರ ತಂಡವು ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ....

Know More

ಮೂಡುಬಿದಿರೆ ಜೈನಮಠದಲ್ಲಿ ಶ್ರತ ಪಂಚಮಿ ಆಚರಣೆ

25-May-2023 ಸಮುದಾಯ

ಶ್ರುತ ಪಂಚಮಿ ಪ್ರಯುಕ್ತ ಇಲ್ಲಿನ ಜೈನಮಠದಲ್ಲಿ ಶ್ರುತ ಪಂಚಮಿ ಪ್ರಯುಕ್ತ ಶ್ರೀ ಪಾರ್ಶ್ವನಾಥ ಸ್ವಾಮಿ ವಿಶೇಷ ಅಭಿಷೇಕ ಪೂಜೆ ಸಹಿತ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು....

Know More

ಮೂಡುಬಿದಿರೆ: ಎಕ್ಸಲೆಂಟ್ ಶಾಲೆಯಲ್ಲಿ ಸಮಾಜ ವಿಜ್ಞಾನ ಕಾರ್ಯಾಗಾರ

25-May-2023 ಕ್ಯಾಂಪಸ್

ಕಲಿಕೋಪಕರಣದ ಕುರಿತಾಗಿ ಆಯೋಜಿಸಿದ ಕಾರ್ಯಾಗಾರದಲ್ಲಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ಡಾ.ಶಂಕರ್ ಶಾಸ್ತ್ರಿ ಅವರು ಚಟುವಟಿಕೆ ಆಧಾರಿತ ತರಗತಿಗಳ ಬಗ್ಗೆ ಮಾಹಿತಿ ನೀಡಿದರು....

Know More

ಹೊಸಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷೆ ಜಾನಕಿ ನಿಧನ

25-May-2023 ಫೋಟೊ ನ್ಯೂಸ್

ಹೊಸಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷೆ ದೇವರಗುಡ್ಡೆ ಮನೆ ಜಾನಕಿ (60) ಮೇ 20ರಂದು ನಿಧನ...

Know More

ಮೇ.29ರಂದು ಕೋಟೆಬಾಗಿಲು ಶ್ರೀವೀರಮಾರುತಿ ಅಷ್ಟಬಂಧ ಬ್ರಹ್ಮಕಲಶೋತ್ಸವ

24-May-2023 ಸಿಟಿಜನ್ ಕಾರ್ನರ್

ಶ್ರೀ ದುರ್ಗಾಪರಮೇಶ್ವರೀ ಹಾಗೂ ವೀರಮಾರುತಿ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನಡೆಯಿತು ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಉದಯ ಕುಮಾರ್ ಹೆಗ್ಡೆ ತಿಳಿಸಿದರು....

Know More

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವ

24-May-2023 ಕ್ಯಾಂಪಸ್

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು....

Know More

ಮಂಗಳೂರು ವಿ.ವಿ. ಅಂತರ್‌ವಲಯ ಥ್ರೋಬಾಲ್ ಸತತ 5ನೇ ಬಾರಿ ಆಳ್ವಾಸ್ ಚಾಂಪಿಯನ್

24-May-2023 ಕ್ಯಾಂಪಸ್

ಅಂತರ ವಲಯ ಮಹಿಳೆಯರ ಥ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಕಾಲೇಜು ತಂಡವು ಚಾಂಪಿಯನ್ ಆಗಿ...

Know More

ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯೆನ್‌ಫ್ಲಾöಶ್ ಸಾಂಸ್ಕೃತಿಕ ಹಬ್ಬ

24-May-2023 ಕ್ಯಾಂಪಸ್

ತೋಡಾರಿನ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ತಾಂತ್ರಿಕ ಮತ್ತು ಸಾಂಸ್ಕೃತಿಕ ಹಬ್ಬ ಯೆನ್‌ಫ್ಲಾöಶ್ 2023...

Know More