ಮೂಡುಬಿದಿರೆ: ಆಳ್ವಾಸ್ ಕಾಲೇಜಿನಲ್ಲಿ(Alvas College) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಲಿಕಾರ್ಥಿ ಸಹಾಯ ಕೇಂದ್ರದಲ್ಲಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಪ್ರವೇಶಾತಿ ಆರಂಭಗೊಂಡಿದೆ.
ಜ.17ರಂದು ಪ್ರವೇಶಾತಿ ಆರಂಭಗೊಂಡಿದ್ದು ಆಸಕ್ತ ಕಲಿಕಾರ್ಥಿಗಳು ಬಿಎ(bachelor of arts), ಬಿಕಾಂ(B.com), ಬಿಬಿಎ(BBA), ಬಿಎಸ್ಸಿ(BSC), ಬಿಸಿಎ(BCA), ಬಿಲಿಬ್‌ಐಎಸ್ಸಿ, ಎಂಎ(MA), ಎಂಕಾಮ್(MCOM), ಎಂಎಸ್ಸಿ, ಎಂಲಿಬ್‌ಐಎಸ್ಸಿ, ಎಂಬಿಎ, ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳು ಲಭ್ಯ ಇವೆ. ಹೆಚ್ಚಿನ ಮಾಹಿತಿಗೆ [email protected] , ಮೊ.7090715010 ಅಥವಾ 9591546202, ಇಮೇಲ್ [email protected] ಸಂಪರ್ಕಿಸಬಹುದು.