ಮೂಡುಬಿದಿರೆ: ನಾಟ ಪರೀಕ್ಷೆಯಲ್ಲಿ (Drama test) ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿಯೂ ಸಾಧನೆ ಮೆರೆದಿದ್ದಾರೆ. ನಾಟ ಪರೀಕ್ಷೆಗೆ ಹಾಜರಾದ ಎಲ್ಲ 11 ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲಿಯೇ ಉತ್ತಮ ಅಂಕಗಳೊಂದಿಗೆ ಅರ್ಹತೆ ಪಡೆದು ಸಾಧನೆಗೈದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧಕ್ಷ್ಯ ಡಾ.ಎಂ.ಮೋಹನ್ ಆಳ್ವ (Dr. M. Mohan Alva, President of Alwas Education Foundation) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹೇಳಿದರು.
ಇದನ್ನ ಓದಿ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವೈ 20 ಮಾತುಕತೆ
ಸಾನ್ವಿ ಗುರುಮೂರ್ತಿ ಬೇವಿನಕಟ್ಟಿ (Sanvi Gurumurthy Bevinakatti) 200ರಲ್ಲಿ 128 ಅಂಕ, ನಂದಿತಾ ರವಿ ಕರೆನ್ನಾವರ್ 113, ಆದಿತ್ಯ 112, ಪೂರ್ವಿ ವಿ. ಧಾರೇಶ್ವರ್ 108, ರುಕ್ಮಿಣಿ ನಾಯರ್ 104, ಪ್ರಪುಲ್ ರಾಜ್ 100, ರಿಯಾ ಆರ್. 96, ಪ್ರಾರ್ಥನಾ 94, ಅಲ್ ಫಾಯಿಝಿಯಾ 89 (Al Faiziya 89), ಯಶ್ವಂತ್ ಕೆ. 86, ಶಿವಾನಿ ಪಂಚಾಕ್ಷರಿ 76 ಅಂಕಗಳೊAದಿಗೆ ತೇರ್ಗಡೆ ಹೊಂದಿದ್ದಾರೆ. ಆಳ್ವಾಸ್ ಪದವಿಪೂರ್ವ ಕಾಲೇಜಿನ (Alvas Undergraduate College) ಪ್ರಾಂಶುಪಾಲ ಪ್ರೋ ಸದಾಕತ್ ಸುದ್ದಿಗೋಷ್ಠಿಯಲ್ಲಿದ್ದರು.