News Karnataka
ಕ್ಯಾಂಪಸ್

ನಡ್ಯೋಡಿ ದೈವಸ್ಥಾನ ಸಮಿತಿ ಅಧ್ಯಕ್ಷರಾಗಿ ಆನಂದ ಕುಮಾರ್ ಆಯ್ಕೆ

Anand Kumar elected as nadyodi daivasthan committee presiden
Photo Credit : News Karnataka

ಮೂಡುಬಿದಿರೆ: ಮಾರ್ಪಾಡಿ-ಕಲ್ಲಬೆಟ್ಟುವಿನ ನಡ್ಯೋಡಿ ದೈವಸ್ಥಾನದ (Nadyodi Daiwasthana) ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಆನಂದ ಕುಮಾರ್ ಅವರು ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ವಿಶ್ವನಾಥ ಕೋಟ್ಯಾನ್ (Vishwanath Kotyan) , ಉಪಾಧ್ಯಕ್ಷರಾಗಿ ನಾಗೇಶ್ ಕೋಟ್ಯಾನ್, ಗಂಗಾಧರ ಪೂಜಾರಿ, ಖಜಾಂಚಿಯಾಗಿ ಸುಧೀಶ್ ಹೆಗ್ಡೆ (Sudhish Hegde as Treasurer), ಜತೆ ಕಾರ್ಯದರ್ಶಿಗಳಾಗಿ ಪದ್ಮನಾಭ ಸಾಲ್ಯಾನ್ ಹಾಗೂ ಶರತ್ ಮದ್ರೊಟ್ಟು ಅವರು ಆಯ್ಕೆಯಾಗಿದ್ದಾರೆ.

ಇದನ್ನ ಓದಿ: ನಾಲ್ಕನೇ ವೈದಿಕ್ ಪ್ರೀಮಿಯರ್ ಲೀಗ್ ಭಟ್ಜೀಸ್ ಸೂಪರ್ ಕಿಂಗ್ಸ್ ತಂಡಕ್ಕೆ ವಿಪಿಎಲ್ 2023 ಟ್ರೋಫಿ

ನಿರ್ಗಮನ ಅಧ್ಯಕ್ಷ ಕೃಷ್ಣ ಕೋಟ್ಯಾನ್ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಆಡಳಿತ ಮೊಕ್ತೇಸರ ಎಂ ವಸಂತ ಶೆಟ್ಟಿ, ನಿರ್ಗಮನ ಕಾರ್ಯದರ್ಶಿ ಸುರೇಂದ್ರ ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

News Karnataka

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *