ಮೂಡುಬಿದಿರೆ: ಕರ್ನಾಟಕ (Karnataka) ರಾಜ್ಯ ಯುವ ಸಂಘಟನೆಗಳ( state youths organisation) ಒಕ್ಕೂಟ ಕೊಡಮಾಡುವ ರಾಜ್ಯಮಟ್ಟದ ಸ್ವಾಮಿ ವಿವೇಕಾನಂದ(Swami Vivekananda) ಸದ್ಭಾವನ ಪ್ರಶಸ್ತಿಗೆ ಮೂಡುಬಿದಿರೆ ಪಾಲಡ್ಕದ ಭಾಸ್ಕರ್ ಆಯ್ಕೆಯಾಗಿದ್ದಾರೆ.
ಮೂಡುಬಿದಿರೆ ವಕೀಲರ ಭವನ ಲೋಕಾರ್ಪಣೆ ಹಿರಿಯ ಸಿವಿಲ್ ನ್ಯಾಯಾಧೀಶರು-ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟನೆ
ಅಂತರಾಷ್ಟ್ರೀಯ (international) ಕರಾಟೆ ಕಿಕ್ ಬಾಕ್ಸಿಂಗ್(Karate kickboxing) ಕೀಡಾಪಟುವಾಗಿದ್ದು, ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ತೀರ್ಪುಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.