ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ (Alvas Engineering College) ಎಲೆಕ್ಟ್ರಾನಿಕ್ ವಿಭಾಗದ ಪ್ರಾಧ್ಯಾಪಕ ಗುರುಪ್ರಸಾದ್ ಅವರು ಮೆಮ್ಸ್ ತಂತ್ರಜ್ಞಾನದ (MEMs technology) ಮೇಲೆ ಮಂಡಿಸಿದ ಮಹಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಂತ್ರಜ್ಞಾನ ವಿಶ್ವ ವಿದ್ಯಾಲಯವು (Visvesvaraya Technology Vishwa Vidyalaya) ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.
ಇದನ್ನ ಓದಿ: 36ನೇ ಅಖಿಲ ಭಾರತ ಅಂತರ್ ವಿವಿ ಯುವಜನೋತ್ಸವ ಆಳ್ವಾಸ್‌ಗೆ ದ್ವಿತೀಯ
ವಿಶ್ವವಿದ್ಯಾಲಯ 22ನೇ ಘಟಿಕೋತ್ಸವದಲ್ಲಿ ಪದವಿ ಪ್ರಧಾನ ಮಾಡಲಾಯಿತು. ಉಮಾಪತಿ-ರೇಖಾ ದೇವಿ ದಂಪತಿಯ ಪುತ್ರರಾದ ಗುರು ಪ್ರಸಾದ್ ಮೂಲತಃ ದಾವಣಗೆರೆ ಜಿಲ್ಲೆ (Davangere district) ಹರಪ್ಪನಹಳ್ಳಿಯವರು.