ಮೂಡುಬಿದಿರೆ: ರಾಷ್ಟ್ರಮಟ್ಟದ ಜೆಇಇ ಮೈನ್ಸ್ ಪರೀಕ್ಷೆ(National Level JEE Mains Exam) ಯಲ್ಲಿ ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ(Excellent College of Science and Commerce, Kallabettu) 132 ಮಕ್ಕಳು ಪರೀಕ್ಷೆ ಬರೆದಿದ್ದು, 51 ವಿದ್ಯಾರ್ಥಿಗಳು ಶೇ.91 ಪರ್ಸಂಟೇಜ್ (91% percentage) ಕ್ಕಿಂತಲೂ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ.
ವಿದ್ಯಾರ್ಥಿಗಳಾದ ಚಿನ್ಮಯಿ ಬೋರ್ಕರ್(Chinmayi Borkar )(99.4065729), ವೈಶಾಕ್ ಎಮ್ (99.2549636), ಬಿ.ಪ್ರಕಾಶ್ ಮೋನಲ್ (98.8871529),ಬಾಲಚಂದ್ರಗೌಡ ಕೆ.ಪಾಟೀಲ್ (98.8725233), 5.ರಂಗಸ್ವಾಮಿ ಜಿ.ಕೆ (98.8635293), ಜೀವನ್ ಆಶಿತ್ ಪಿರೇರಾ (98.8635472 ), ಸ್ವಜನ್ ಆರ್.ಶೆಟ್ಟಿ (98.8634473), ರಜತ್ ಆರ್. (98.8338933), ಆದಿಥ್ಯ ರವೀಂದ್ರ (98.5412059), ವೆಂಕಟೇಶ್ ಕೆ.ವೈ (98.4231329), ಈಶಾನ್ ಜೈನ್ ವಿ (98.4203881), ಸಮರ್ಥ್ ಕೊತಾರಿ ಎನ್. (98.3785910), ಮೋಹಿತ್ ಎಲ್. (98.3654351), ಬಿ.ಲಕ್ಷ್ಮಿ ಕಾರ್ಥಿಕೇಯ (98.1170996), ವಂಶಿ ಮಾಧವ ಎನ್. (97.9904152), ಅನಂತಕೃಷ್ಣ ಎಸ್.ದೆಸಾಯಿ (97.8688704), ಆಯುಷ್ ಗೌಡ ಪಿ. (97.8348578), ಹರ್ಷ ಕೆ.ಎಲ್ (97.5669926), ರಕ್ಷಿತ್ ಡಿ.ವಿ (97.4001590), ಸಾಥ್ವಿಕ್ ಪೈ (97.3499300), ಕೆ.ಚಥುರ ಶ್ಯಾಮ್ (97.3238706), ಆಕಾಶ್ ಎಚ್.ಎಸ್ (97.3236245), ಓಂ ಪ್ರಸಾದ್ ಪಾಟೀಲ್ (97.2315873), 24.ಬಾಲಾಜಿ ಕಿರದಲ್ಲಿ (97.0514273), 25. ಆದರ್ಶ್ ಎಸ್. (97.0216286), ಓ ತನ್ಮಯ (96.8533289), ವರುಣ್ ಟಿ.ಎಸ್ (96.7921036), ವಿಶ್ವ ಎಸ್.ಜಿ (96.7920163), ಪ್ರದೀಪ್ ಸಿದ್ದು ಸಜ್ಜನ್ (96.4935653), 30.ಶರಣಬಸಪ್ಪ ಆರ್ ಸೊನ್ನದ್ (96.3460198), ರಶ್ಮಿ ಎಂ.ಎA (96.1864758), ಯಶ್ ನೇಮಿನಾಥ್ ಟಿ. (95.7689457), ಕರಣ್ ಬಾಲಾಜಿ (95.7310642), ಪುನೀತ್ ಆರ್. (95.4189883), ತನುಶ್ರೀ ಜೆ.ಎನ್ (95.0833235) ಜೆಇಇ ಮೈನ್ಸ್ನಲ್ಲಿ 95 ಪರ್ಸೆಂಟೇಜ್ ಕಿಂತಲೂ ಹೆಚ್ಚಿನ ಅಂಕವನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಯುವರಾಜ್ ಜೈನ್(Yuvraj Jain), ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಜೆಇಇ ಸಂಯೋಜಕ ರಾಮಮೂರ್ತಿ, ಡಾ ದಯಾನಂದ, ಭಾಸ್ಕರ್ ಕುಮಾರ್, ಶೈಲೇಶ್ ಶೆಟ್ಟಿ, ಅಭಿನವ್ ಮಿಶ್ರಾ, ಸುಬ್ಬಾರೆಡ್ಡಿ ಮತ್ತು ಉಪನ್ಯಾಸಕರು ಅಭಿನಂದಿಸಿದ್ದಾರೆ.