ಮೂಡುಬಿದಿರೆ: ಕರ್ನಾಟಕ ಸರ್ಕಾರದ(Karnataka Government) ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು ನಡೆಸಿದ ಹೆಣ್ಣನ್ನು ಗೌರವಿಸಿ, ಅವರ ಹಕ್ಕುಗಳನ್ನು ರಕ್ಷಿಸಿ ಅಭಿಯಾನದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಪ್ರತಿಭಾ ಪ್ರಸನ್ನ ಶೆಣೈ ರನ್ನರ್ ಆಫ್ ಪ್ರಶಸ್ತಿ(Runner Up Award) ಪಡೆದಿದ್ದಾರೆ.
ಪ್ರತಿಭಾ ಮಂಗಳೂರಿನಲ್ಲಿ ನಡೆದ ಮಿಸಸ್ ಇಂಡಿಯಾ ಕರ್ನಾಟಕ (Misses India Karnataka)ಸ್ಪರ್ಧೆಯಲ್ಲಿ ಬೆಸ್ಟ್ ಫೋಟೋ ಜೆನಿಕ್ ಫೇಸ್ ಅವಾರ್ಡ್(Bestphoto Jenic face Award) ಗಳಿಸಿದ್ದರು.