News Karnataka
ಸಿಟಿಜನ್ ಕಾರ್ನರ್

ಎಸ್ ಕೆಡಿಆರ್ ಡಿಪಿಯಿಂದ ವಾತ್ಸಲ್ಯ ಕಿಟ್ ವಿತರಣೆ

Photo Credit : News Karnataka

ಮೂಡುಬಿದಿರೆ: ನಿರ್ಗತಿಕರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ (Shri Kshetra Dharmasthala Village Development Project) ವತಿಯಿಂದ ತಾಲೂಕಿನ ವಾಲ್ಪಾಡಿ, ಇರುವೈಲು ಮತ್ತು ಕಲ್ಲಬೆಟ್ಟುವಿನಲ್ಲಿ (Kallabettu) ಒಟ್ಟು 7 ಜನರಿಗೆ ವಾತ್ಸಲ್ಯ ಕಿಟ್ ವಿತರಿಸಲಾಯಿತು.

ಇದನ್ನ ಓದಿ: ಪೇಪರ್ ಮಿಲ್ಲ್ ನಿವಾಸಿ ಶತಾಯುಷಿ ಕೂಸು ಆರ್. ಸಪಳಿಗ ನಿಧನ

ದಕ್ಷಿಣ ಕನ್ನಡ (Dakshina Kannada) 1ಜಿಲ್ಲೆಯ ನಿರ್ದೇಶಕರಾದ ಸತೀಶ್ ಶೆಟ್ಟಿ ಮೂಡುಬಿದಿರೆ ವಲಯದ ಜನ ಜಾಗ್ರತಿ ಅಧ್ಯಕ್ಷ, ಪುರಸಭಾ ಸದಸ್ಯ ಜೊಸ್ಸಿ ಮಿನೇಜಸ್, ಕಲ್ಲಬೆಟ್ಟುವಿನ ಶಶಿಕಿರಣ್, ಒಕ್ಕೂಟದ ಪದಾಧಿಕಾರಿ ದೀಪ , ಜ್ಞಾನ ವಿಕಾಸ ಸಮನ್ವಯಧಿಕಾರಿ ವಿದ್ಯಾ, ವಲಯದ ಮೇಲ್ವಿಚಾರಕರಾದ ಮಮತಾ, ಸುನಿತಾ, ಸೇವಾಪ್ರತಿನಿಧಿ ಗಳಾದ, ಸ್ಮಿತಾ, ಮಲ್ಲಿಕಾ, ಸುಮಿತ್ರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

News Karnataka

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *