News Karnataka
Wednesday, June 07 2023
ಸಿಟಿಜನ್ ಕಾರ್ನರ್

ಸಮಾಜ ಸೇವೆಯಲ್ಲಿ ಎತ್ತಿದ ಕೈ ಮಿಥುನ್ ರೈ

Mithun Rai Raised his hand in social service
Photo Credit : News Karnataka

ಮೂಡಬಿದಿರೆ: ಇಂದು ಮಿಥುನ್ ರೈ (Mithun Rai) ಅವರು ವಾಲ್ಪಡಿ ಆಲಿಯೂರು ವಿಕಾಸ ನಗರದ ನಿವಾಸಿ ಅಫಘಾತದಲ್ಲಿ ಒಂದು ಕಾಲು ಕಳೆದುಕೊಂಡ ಕೊರಗಪ್ಪ ಪೂಜಾರಿ ಅವರಿಗೆ ವೀಲ್ ಚೇರ್ (Wheel chair) ನೀಡಿದರು . ಸಮಾಜ ಸೇವೆಯಲ್ಲಿ ಸದಾ ಕಾಲ ತನ್ನನ್ನು ತೊಡಗಿಸಿ ಕೊಂಡಿರುವ ಮಿಥುನ್ ರೈ ಅವರು ಮಾನವೀಯತೆಗೆ (For humanity) ಸಾಕ್ಷಿಯಾದರು. ಅವರೊಂದಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಜಯ ಕುಮಾರ್ ಶೆಟ್ಟಿ (Youth Congress President Jaya Kumar Shetty) , ವಾಲ್ಪಡಿ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸುಶೀಲಾ, ಅರುಣ್ ಕುಮಾರ್ ಶೆಟ್ಟಿ, ಸುಕುಮಾರ್ ಜೈನ್ ಅಲಿಯೂರ್, ಗಣೇಶ್ ಪ್ರಸಾದ್ ಮೂಡು ಕೊಣಾಜೆ, ಪ್ರದೀಪ್ ಪನಪಿಲ ಉಪಸ್ಥಿತರಿದ್ದರು.

ಇದನ್ನ ಓದಿ: ಮಿಥುನ್ ರೈ ವಿವಾದಾತ್ಮಕ ಹೇಳಿಕೆ: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

News Karnataka

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *