ಮೂಡುಬಿದಿರೆ: ದರೆಗುಡ್ಡೆಯಿಂದ ಶ್ರೀ ಆದಿಶಕ್ತಿ ದೇವಸ್ಥಾನದವರೆಗೆ (Sri Adishakti Temple from Daregudde) ರೂ. 50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ರಸ್ತೆಯನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ಉದ್ಘಾಟಿಸಿದರು.
ಇದನ್ನ ಓದಿ: ದರೆಗುಡ್ಡೆಯ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶನೀಶ್ವರ ಪೂಜೆ
ದರೆಗುಡ್ಡೆ ಗ್ರಾ.ಪಂ.(Daregudde gram panchayat)ಅಧ್ಯಕ್ಷೆ ತುಳಸಿ ಮೂಲ್ಯ, ಉಪಾಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಸದಸ್ಯರಾದ ಮುನಿರಾಜ ಹೆಗ್ಡೆ, ಪ್ರಸಾದ್, ನಳಿನಿ,ಶಾಲಿನಿ, ಸಂತೋಷ್, ದರೆಗುಡ್ಡೆ ದೇವಸ್ಥಾನದ ಆಸ್ರಣ್ಣ ನಾಗರಾಜ ಭಟ್, ಹಿಂದೂ ಜಾಗರಣ ವೇದಿಕೆಯ ಸಮಿತ್ ರಾಜ್ ದರೆಗುಡ್ಡೆ, ಪ್ರದೀಪ್ ಕುಮಾರ್ ಕೆಲ್ಲಪುತ್ತಿಗೆ, ಜಿ.ಪಂ.ಮಾಜಿ ಸದಸ್ಯೆ ಕೆ.ಪಿ.ಸುಜಾತ, ದರೆಗುಡ್ಡೆ ಬಿಜೆಪಿ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ, ಕೆಲ್ಲಪುತ್ತಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ದಿನೇಶ್ ಕಜೆ, ಉದ್ಯಮಿ ಜಗದೀಶ್ ಕೋಟ್ಯಾನ್ ಉಪಸ್ಥಿತರಿದ್ದರು.