ಮೂಡುಬಿದಿರೆ: ನೂತನವಾಗಿ ಅಸ್ತಿತ್ವಕ್ಕೆ ಮೂಡುಬಿದಿರೆ ತಾಲೂಕು ಮುಸ್ಲಿಂ ಸೆಂಟ್ರಲ್ ಕಮಿಟಿಯ(Thaluk Muslim Central committee) ಅಧ್ಯಕ್ಷರಾಗಿ ಅಬ್ದುಲ್ ಸಲಾಂ, ಕಾರ್ಯದರ್ಶಿಯಾಗಿ ಇರ್ಷಾದ್ ಎನ್.ಜಿ.(Irshad N G) ಆಯ್ಕೆಯಾಗಿದ್ದಾರೆ.
ಅಬ್ದುಲ್ ರಹ್ಮಾನ್ (ಗೌರವಾಧ್ಯಕ್ಷ), ಮಾಲಿಕ್ ಅಝೀಝ್, ರಝಾಕ್ ಸಚ್ಚರಿಪೇಟೆ, ಉಸ್ಮಾನ್ ಅಬ್ದುಲ್ಲಾ(ಉಪಾಧ್ಯಕ್ಷರು), ಮುಹಮ್ಮದ್ ಫಾರೂಕ್(ಸಂಘಟನಾ ಕಾರ್ಯದರ್ಶಿ), ಶಬೀರ್ ಹಂಡೇಲ್, ಸಲಾಮ್ ಮದನಿ, ಇಬ್ರಾಹಿಂ ಹಂಡೇಲ್(ಜೊತೆ ಕಾರ್ಯದರ್ಶಿಗಳು), ಅಶ್ರಫ್ ಮರೋಡಿ( ಕೋಶಾಧಿಕಾರಿ), ಸಲೀಂ ಹಂಡೇಲ್, ಅಶ್ರಫ್ ವಾಲ್ಪಾಡಿ(ಮಾಧ್ಯಮ ಉಸ್ತುವಾರಿ), ಸರ್ಫ್ರಾಜ್ ಪುತ್ತಿಗೆ, ಆಸಿಫ್ ಕೋಟೆಬಾಗಿಲು, ಬಾವಾ ಮಯ್ಯದ್ದಿ ತೋಡಾರು(ಸಂಯೋಜಕರು) ಹಾಗೂ ಗೌರವ ಸಲಹೆಗಾರಾಗಿ ಅಬುಲಾಲ್ ಪುತ್ತಿಗೆ, ಡಿ.ಎ.ಉಸ್ಮಾನ್, ಖಯ್ಯುಮ್, ಇಸಾಕ್ ಹಾಜಿ, ಎಂ.ಜಿ.ಮುಹಮ್ಮದ್ ಹಾಜಿ, ಅಶ್ರಪ್ ಆಯ್ಕೆಯಾಗಿದ್ದಾರೆ.
ಜ.20 ಬಳಕೆದಾರ ಜಾಗೃತಿ ವೇದಿಕೆ ಪದಗ್ರಹಣ