ಮೂಡುಬಿದಿರೆ: ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ(Swastishri Charukirthi Bhattarak Panditacharya Swamiji of Jain Math) ದೆಹಲಿ ಜನಕಪುರಿ ಪಂಚ ಕಲ್ಯಾಣ, ರಾಜ ಮಾರ್ಕೆಟ್ ಅಗ್ರವಾಲ್ ಬಸದಿ(Raja Market Agrawal Basadi), ದೆಹಲಿಲಾಲ್ ಮಂದಿರ, ಗಾಜಿಯಾಬಾದ್‌ನ ಸುಂದರಬನ ಜಿನ ಮಂದಿರ ಸತ್‌ಸಂಗದಲ್ಲಿ (Sundarban Jina Mandir Satsang, Ghaziabad) ಪಾಲ್ಗೊಂಡು ಆಚಾರ್ಯ ಪ್ರಾಗ್ಯ ಸಾಗರ್ ಮುನಿ ರಾಜರ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡರು.
ಇದನ್ನ ಓದಿ: ರೋಟರಿ ಜಿಲ್ಲೆಯಿಂದ ರೂ.4.12 ಕೋಟಿ ವೆಚ್ಚದಲ್ಲಿ ಸೇವಾ ಕಾರ‍್ಯ
ಮೂರು ದಿನ ಜೈನ ಶಾಶ್ವತ ಸಿದ್ದ ಕ್ಷೇತ್ರ ಸಮ್ಮೇದ ಶಿಖರ್ಜಿಯ ಸಿದ್ದಾಯತನ ಭಗವಾನ್ ಅದಿನಾಥ್ ಸ್ವಾಮಿ(Sammeda Shikharji’s Siddayatana Bhagavan Adinath Swami) ಪಂಚ ಕಲ್ಯಾಣ ಮಹೋತ್ಸವದಲ್ಲಿ ಪಾಲ್ಗೊಂಡು ನಿರ್ವಾಣ ಕಲ್ಯಾಣದಂದು ಆಶೀರ್ವಾದ ನೀಡಿದರು. ಆಚಾರ್ಯ 108 ಶಂಭವ ಸಾಗರ 108 ಆಚಾರ್ಯ ಪ್ರಸನ್ನ ಸಾಗರ ಮುನಿ, ಪ್ರಮುಖ್ ಸಾಗರ್ ಮುನಿ ರಾಜರ ಸಾನ್ನಿಧ್ಯದಲ್ಲಿ ಬಸದಿ ಅಧ್ಯಕ್ಷ ಸಂತೋಷ್ ಸೇಠಿ ಲಲಿತಾ ದಂಪತಿಗಳು ಸ್ವಾಮೀಜಿಗಳಿಗೆ ವಿನಾಯಾಂಜಲಿ ಸಲ್ಲಿಸಿದರು.
ಮಾನಿಶ್ ಗಂಗವಾಲ್, ಮಂಜು, ಸುನಿಲ್ ಪಾಟ್ನಿ, ಮನೋಜ್, ಸೋನಲ್, ಅರಿಹಂತ್ ಜೈನ್ ಉಪಸ್ಥಿತರಿದ್ದರು.