ಮೂಡುಬಿದಿರೆ: ಕಳೆದ ಒಂದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಅಂತರ್ ಜಿಲ್ಲಾ ಕಳ್ಳನನ್ನು(Inter district thief) ಬಂಧಿಸಲಾಗಿದೆ.
ಇದನ್ನ ಓದಿ: ಶಿರ್ತಾಡಿ ಕರಾವಳಿ ಫ್ರೆಂಡ್ಸ್ ದಶಮಾನೋತ್ಸವ
ಮೂಲತಃ ಬಾಗಲಕೋಟೆ (Bagalkot) ತಾಲೂಕಿನ ವಿಜಯ ಹುಲಗಪ್ಪ ವಡ್ಡರ್(೩೫) (Vijaya Hulagappa Vadder 35) ಬಂಧಿತ ಆರೋಪಿ. ಈತನ ವಿರುದ್ಧ ಮೂಡುಬಿದಿರೆಯಲ್ಲಿ ನಾಲ್ಕು ಪ್ರಕರಣ ಸಹಿತ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.