News Karnataka
Wednesday, June 07 2023

ಇಂದು ಆಳ್ವಾಸ್ ಕನ್ನಡ ಮಾಧ್ಯಮ ಪ್ರವೇಶಕ್ಕಾಗಿ ಪರೀಕ್ಷೆ

04-Mar-2023 ಕ್ಯಾಂಪಸ್

2023-24ನೇ ಶೈಕ್ಷಣಿಕ ಸಾಲಿನ ಉಚಿತ ಶಿಕ್ಷಣದ ಪ್ರವೇಶಾತಿಗಾಗಿ ಪರೀಕ್ಷೆಯು ಮಾರ್ಚ್ 5ರಂದು ವಿದ್ಯಾಗಿರಿಯಲ್ಲಿ...

Know More

50ನೇ ವರ್ಷದ ಸಾರ್ವಜನಿಕ ‘ಸತ್ಯನಾರಾಯಣ ಪೂಜೆ’

03-Jan-2023 ಕ್ಯಾಂಪಸ್

ಮೂಡುಬಿದಿರೆ ಗಾಂಧಿನಗರದಕಟ್ಟೆಯಲ್ಲಿ ನಡೆದ ೫೦ನೇ ವರ್ಷದ ಶ್ರೀ ಸಾರ್ವಜನಿಕ ಸತ್ಯನಾರಾಯಣ ಪೂಜೆಯಂಗವಾಗಿ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಕರಿಂಜೆ ಶ್ರೀ ಮುಕ್ತನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ...

Know More

ಭಾಸ್ಕರ ಪಾಲಡ್ಕಗೆ ರಾಜ್ಯಮಟ್ಟದ ವಿವೇಕಾನಂದ ಸದ್ಭಾವನ ಪ್ರಶಸ್ತಿ

03-Jan-2023 ಕ್ಯಾಂಪಸ್

ಕರ್ನಾಟಕ (Karnataka) ರಾಜ್ಯ ಯುವ ಸಂಘಟನೆಗಳ( state youths organisation) ಒಕ್ಕೂಟ ಕೊಡಮಾಡುವ ರಾಜ್ಯಮಟ್ಟದ ಸ್ವಾಮಿ ವಿವೇಕಾನಂದ(Swami Vivekananda) ಸದ್ಭಾವನ ಪ್ರಶಸ್ತಿಗೆ ಮೂಡುಬಿದಿರೆ ಪಾಲಡ್ಕದ ಭಾಸ್ಕರ್...

Know More

Car prices hike in 2023: ನೂತನ ವರ್ಷ ದುಬಾರಿಯಾಗಲಿದೆ ಕಾರಿನ ಬೆಲೆ

01-Jan-2023 ಕ್ಯಾಂಪಸ್

ಕಾರಿನ ವಿವಿಧ ಮಾಡೆಲ್‌ಗಳ ಬೆಲೆ ಏರಿಕೆಯಿಂದಾಗಿ 2023 ರಲ್ಲಿ ಕಾರಿನ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚವನ್ನು ಸರಿದೂಗಿಸಲು ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಕಾರು ಕಂಪನಿ ಪ್ರಕಟನೆಯಲ್ಲಿ ತಿಳಿಸಿದೆ....

Know More

Bigg Boss Winner Roopesh Shetty: ಕರಾವಳಿಗರ ಹೊಸ ವರ್ಷಕ್ಕೆ ಸಿಕ್ತು ಭರ್ಜರಿ ಗಿಫ್ಟ್!

31-Dec-2022 ವಿಶೇಷ

ಹೌದು! ಕರಾವಳಿ ಕುವರ ಕೋಸ್ಟಲ್ ವುಡುನ ಪ್ರತಿಭಾವಂತ ನಾಯಕ ನಟ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಬಿಗ್ ಬಾಸ್ ಟ್ರೋಪಿ ಹಿಡಿಯೋದು ಬಹುತೇಕ...

Know More

ಮೂಡುಬಿದಿರೆ ವಕೀಲರ ಭವನ ಲೋಕಾರ್ಪಣೆ ಹಿರಿಯ ಸಿವಿಲ್ ನ್ಯಾಯಾಧೀಶರು-ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟನೆ

31-Dec-2022 ಕ್ಯಾಂಪಸ್

ಮೂಡುಬಿದಿರೆ ವಕೀಲರ ಭವನ ಲೋಕಾರ್ಪಣೆ ಹಿರಿಯ ಸಿವಿಲ್ ನ್ಯಾಯಾಧೀಶರು-ಜೆಎಂಎಫ್‌ಸಿ ನ್ಯಾಯಾಲಯ...

Know More

ಆಳ್ವಾಸ್‌ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಕೃಷಿ, ವಿಜ್ಞಾನ ಮೇಳಕ್ಕೆ ಭರಪೂರ ಸಿದ್ಧತೆ

14-Dec-2022 ಕ್ಯಾಂಪಸ್

ದೇಶೀಯ ಸಂಸ್ಕೃತಿಯನ್ನು ಆಳ್ವಾಸ್ ನುಡಿಸಿರಿ, ವಿರಾಸತ್ ಮುಖೇನ ಕಳೆದ ಎರಡುವರೆ ದಶಕಗಳಲ್ಲಿ ಸಾದರಪಡಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಈ ಬಾರಿ ಒಂದು ವಾರಗಳ ಅಂತಾರಾಷ್ಟ್ರೀಯ ಸ್ಕೌಟ್‌ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯನ್ನು ಆಯೋಜಿಸುತ್ತಿದೆ. ಈ ಬಾರಿ ಜಾಂಬೂರಿಗೆ...

Know More

ಮೂಡುಬಿದಿರೆ ಬಂಟರ ಸಂಘ ಮಹಿಳಾ ಘಟಕದ ಪದಗ್ರಹಣ ಸಮಾರಂಭ

12-Dec-2022 ಸಿಟಿಜನ್ ಕಾರ್ನರ್

ಬಂಟರ ಸಂಘ ಮೂಡುಬಿದಿರೆ ಮಹಿಳಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಹೊಟೇಲ್ ಪಂಚರತ್ನ ಸಭಾಭವನದಲ್ಲಿ...

Know More

ಮೂಡುಬಿದಿರೆ ಸನಾತನ ಸಂಸ್ಥೆಯ ಪ್ರಮುಖರಾದ ಎಂ ಗೋಪಾಲಕೃಷ್ಣ ಮಲ್ಯ ವಿಧಿವಶ

12-Dec-2022 ಕ್ಯಾಂಪಸ್

ಗಣೇಶ್ ಎಂಟರ್ ಪ್ರೈಸಸ್ ನ ಆಡಳಿತ ಪಾಲುದಾರ ಎಂ ಗೋಪಾಲಕೃಷ್ಣ ಮಲ್ಯ (71 ವ)ಅವರು ಭಾನುವಾರ...

Know More

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗೀತಾ ಜಯಂತಿ ಮಹೋತ್ಸವ ಸಪ್ತಾಹ

11-Dec-2022 ಕ್ಯಾಂಪಸ್

ಪ್ರಜಾಪಿತ ಬ್ರಹ್ಮಾಕುಮಾರೀ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗೀತಾ ಜಯಂತಿ ಮಹೋತ್ಸವ ಸಪ್ತಾಹವನ್ನು ಭಾನುವಾರ...

Know More