ಮೂಡುಬಿದಿರೆ: ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬಲಿಪ ನಾರಾಯಣ ಭಾಗವತರಿಗೆ ಫೆ.23ರಂದು ಸಾಯಂಕಾಲ 6 ಗಂಟೆಗೆ ಸಮಾಜಮಂದಿರದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಲಿದೆ.
ಸಮಾಜ ಮಂದಿರ ಸಭಾ ಮೂಡುಬಿದಿರೆ, ಶ್ರೀ ಧನಲಕ್ಷ್ಮೀ ಉದ್ಯಮ ಸಮೂಹ ಮೂಡುಬಿದಿರೆ, ಯಕ್ಷದೇವ ಕಲಾ ಮಿತ್ರ ಮಂಡಳಿ ಬೆಳುವಾಯಿ (.Yakshadeva Kala Mitra Board Beluvai) ,ಯಕ್ಷ ಸಂಗಮ ಮೂಡುಬಿದಿರೆ, ಯಕ್ಷ ದೇಗುಲ ಕಾಂತಾವರ, ಯಕ್ಷ ಮೇನಕಾ ಮೂಡುಬಿದಿರೆ (Yaksha Menaka Moodubidire) , ಕಾಳಿಕಾಂಬಾ ಸೇವಾಸಮಿತಿ ಮೂಡುಬಿದಿರೆ, ಯಕ್ಷ ಚೈತನ್ಯ ಅಶ್ವತ್ಥಪುರ (Yaksha Chaitanya Ashwatthapura) ,ಯಕ್ಷತೀರ್ಥ ನೂರಾಳ್ ಬೆಟ್ಟು,ಯಕ್ಷಮಿತ್ರರು ಮೂಡುಬಿದಿರೆ, ಯಕ್ಷ ಬಳಗ ಮೂಡುಬಿದಿರೆ, ಯಕ್ಷೋಪಾಸನಂ ಮೂಡುಬಿದಿರೆ, ಯಕ್ಷೋತ್ಥಾನ ಮೂಡುಬಿದಿರೆ, ಯಕ್ಷನಿಧಿ ಮೂಡುಬಿದಿರೆ ಆಶ್ರಯದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.