ಮೂಡುಬಿದಿರೆ: ಇಲ್ಲಿಗೆ ಸಮೀಪದ ಪೇಪರ್ ಮಿಲ್ಲ್ ನಿವಾಸಿ (Resident of Paper Mill), ದಿ.ರುಕ್ಮಯ ಸಪಳಿಗ ಇವರ ಪತ್ನಿ ಶತಾಯುಷಿ ಕೂಸು ರುಕ್ಮಯ ಸಪಳಿಗ (Shatayushi Kosu Rukmaya Sapaliga) (106) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಮಂಗಳವಾರ ಸಾಯಂಕಾಲ ನಿಧನರಾದರು.
ಇದನ್ನ ಓದಿ: ಕಸ ಸಂಗ್ರಹಣೆ ವಾಹನಕ್ಕೆ ಮಹಿಳೆ ಚಾಲಕಿ; ಇಬ್ಬರು ಮಹಿಳೆಯರಿಂದ ಸ್ವಚ್ಛ ಸಂಕೀರ್ಣ ನಿರ್ವಹಣೆ
ಶಿಕ್ಷಕ ಜಗನ್ನಾಥ ಸಪಳಿಗ (Teacher Jagannath Sapaliga) ಸಹಿತ ಮೂವರು ಪುತ್ರರು ಇದ್ದಾರೆ. ಮೃತರು ಪ್ರಗತಿಪರ ಕೃಷಿಕರಾಗಿ, ಪುತ್ರನ್ ಮೂಲಸ್ಥಾನದ ಹಿರಿಯ ಸದಸ್ಯರಾಗಿದ್ದರು.