ಮೂಡುಬಿದಿರೆ: ಶಿರ್ತಾಡಿ ವಾಲ್ಪಾಡಿಯ ನಿವಾಸಿ ಎಸ್.ಎ. ಆಲಿಯಬ್ಬ (87) ಮೇ 6 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಪತ್ನಿ, ಐವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.
ಇದನ್ನ ಓದಿ: ಹಿರಿಯ ದೈವ ಪಾತ್ರಿ ಲಾಡಿ ಅಣ್ಣು ಶೆಟ್ಟಿ ನಿಧನ
ಅವರು ವಾಲ್ಪಾಡಿ ಜುಮ್ಮಾ ಮಸೀದಿಯ (Walpadi Jumma Masjid) ಮಾಜಿ ಅಧ್ಯಕ್ಷರಾಗಿದ್ದರು. ಮೂಡುಬಿದಿರೆ ಮರದ ಉದ್ಯಮಿ ದಿ. ಶೀನಪ್ಪ (The timber businessman. Sheenappa) ಅವರೊಂದಿಗೆ ಹಲವು ವರ್ಷಗಳ ಕಾಲ ಮರದ ವ್ಯವಹಾರದ ಉಸ್ತುವಾರಿಯಾಗಿದ್ದರು.