ಮೂಡುಬಿದಿರೆ: ಇರುವೈಲು ದಡ್ಡೆಗುರಿ ನಿವಾಸಿ(Iruvailu is a resident of Daddeguri), ಹಿರಿಯ ದೈವ ನರ್ತಕ ತುಂಗಯ್ಯ ಪರವ (55) ( divine dancer Tungayya Parava )ಹೃದಯಾಘಾತದಿಂದ ಬುಧವಾರ ಬೆಳಗ್ಗೆ ನಿಧನ ಹೊಂದಿದರು.
ಇದನ್ನ ಓದಿ: ಮೂಡುಬಿದಿರೆ ಬಡಗ ಬಸದಿ ರಥೋತ್ಸವ; ಧಾರ್ಮಿಕ ಸಭೆ
ರಾಜನ್ ದೈವಗಳಾದ ಹೊಸಮರಾಯ ಮತ್ತು ಕೊಡಮಣಿತ್ತಾಯ ದೈವಗಳ ನರ್ತಕರಾಗಿದ್ದರು.ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.