ಮೂಡುಬಿದಿರೆ: ಮೂಡುಬಿದಿರೆ ವಲಯದ ಮೊದಲ ಸಹಾಯಕ ಶಿಕ್ಷಣಾಧಿಕಾರಿ (Assistant Education Officer) ಆಗಿದ್ದ , ಬಾಯಾರು ಮೂಲದ ದಿವಂಗತ. ಬಿ. ವೆಂಕಟರಮಣ ಆಚಾರ್ ಅವರ ಪತ್ನಿ , ಕೊಡಗು ಜಿಲ್ಲಾ ಗೈಡ್ಸ್ ಮಾಜಿ ಕಮಿಶನರ್ ಪುಷ್ಪಾ (Kodagu District Guides Ex-Commissioner Pushpa) (72) ಮಾ.7, ಮಂಗಳವಾರ ಮೂಡುಬಿದಿರೆ ಸಮೀಪ ತೆಂಕ ಎಡಪದವು ನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.
ಇದನ್ನ ಓದಿ: ಕಡಂದಲೆಯಲ್ಲಿ ವಿದ್ಯುತ್ ಕೇಂದ್ರ ಸ್ಥಾಪನೆ: ಸಾರ್ವಜನಿಕರಿಂದ ಅಹವಾಲು ಸ್ವೀಕಾರ
ಮೂಡುಬಿದಿರೆ ಪುತ್ತಿಗೆಮನೆ (Moodubidire Puttigemane) ಮೂಲದ ಸಕ್ಲೇಶಪುರ ಮಾಧವ ಆಚಾರ್ಯರ ಪುತ್ರಿ ಪುಷ್ಪಾ ಅವರು ಕೃಷಿಕರಾಗಿದ್ದರು. ಎಡಪದವು ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘಕ್ಕೆ (Vishwakarma Brahmin Samaj Seva Sangh) 30 ಸೆಂಟ್ಸ್ ಜಾಗ ದಾನ ಮಾಡಿದ್ದರು.