ಮೂಡುಬಿದಿರೆ: ಮಾರ್ನಾಡುಗುತ್ತು(Marnadguthu) ದಿ.ಸೇಸಪ್ಪ ಹೆಗ್ಡೆ ಅವರ ಪತ್ನಿ ಪಡುಮಾರ್ನಾಡು(Padumarnad) ಗ್ರಾಮದ ಹರಿನಿವಾಸ ಜಾಜಿ ಹೆಗ್ಡೆ(87)ಅಲ್ಪ ಕಾಲದ ಅನಾರೋಗ್ಯದಿಂದ ಭಾನುವಾರ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.
ಪಡುಮಾರ್ನಾಡು ಗ್ರಾಮದ ಜಾಜಿ ಹೆಗ್ಡೆ ನಿಧನ

Photo Credit :
News Karnataka
MANY DROPS MAKE AN OCEAN
Support NewsKarnataka's quality independent journalism with a small contribution.