ಮೂಡುಬಿದಿರೆ: ಮಾರ್ಪಾಡಿ ಗ್ರಾಮದ ಕೋಟೆಬಾಗಿಲು ಕೊಂಡಬೆಟ್ಟು ದಿವಂಗತ ಪೊಕ್ರು ಹೆಗ್ಡೆ (Late Pokru Hegde) ಅವರ ಪತ್ನಿ ಮರಿಯಕ್ಕ ಹೆಗ್ಡೆ 85 (Mariakka Hegde) ಅಲ್ಪ ಕಾಲದ ಅನಾರೋಗ್ಯದಿಂದ ಬುಧವಾರ ಬೆಳುವಾಯಿಯಲ್ಲಿ ಮನೆಯಲ್ಲಿ ನಿಧನರಾದರು.
ಇದನ್ನ ಓದಿ: ಮೂಡುಬಿದಿರೆಯಲ್ಲಿ ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು
ಅವರಿಗೆ ನಾಲ್ವರು ಪುತ್ರರು (Four sons), ಮೂವರು ಪುತ್ರಿಯರಿದ್ದಾರೆ.