ಮೂಡುಬಿದಿರೆ: ಹೊಸಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷೆ Former President of Hosabettu Gram panchayath) ದೇವರಗುಡ್ಡೆ ಮನೆ ಜಾನಕಿ (60) ಮೇ 20ರಂದು ನಿಧನ ಹೊಂದಿದರು.
ಪತಿ ಸಂಕಪ್ಪ ಪೂಜಾರಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಇದನ್ನ ಓದಿ: ಆಳ್ವಾಸ್ ಕಾಲೇಜಿನಲ್ಲಿ ಫಿಲ್ಮ್ ಸೊಸೈಟಿ ಉದ್ಘಾಟನೆ