ಮೂಡುಬಿದಿರೆ: ಕಡಲಕೆರೆಯಲ್ಲಿರುವ(Kadalakere) 110/11 ಕೆ.ವಿ ವಿದ್ಯುತ್ ಉಪಕೇಂದ್ರ(110/11 KV Power Substation)ದಲ್ಲಿ ಪರಿವರ್ತಕದ ಉನ್ನತ್ತೀಕರಣದ ಕಾಮಗಾರಿ ಫೆ 10 ರಂದು ನಡೆಯಲಿದೆ.
ಇದನ್ನ ಓದಿ: ತೆಂಕಮಿಜಾರು ನೂತನ ಅಂಗನವಾಡಿ ಕೇಂದ್ರಗಳ ಉದ್ಘಾಟನೆ
ಹೀಗಾಗಿ ಅಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮೂಡುಬಿದಿರೆ ಉಪಕೇಂದ್ರದ ವ್ಯಾಪ್ತಿಯಲ್ಲಿ (Range of Moodbidire sub-centre)ವಿದ್ಯುತ್ ಸರಬರಾಜು ವ್ಯತ್ಯಯ (Power supply variation)ಉಂಟಾಗಲಿದೆ. ಎಂದು ಮೂಡುಬಿದಿರೆ ಮೆಸ್ಕಾಂ (Mescom) ಪ್ರಕಟಣೆಯಲ್ಲಿ ತಿಳಿಸಿದೆ.