News Karnataka
ಫೋಟೊ ನ್ಯೂಸ್

ಡಿ.12ರಂದು ಮೂಡುಬಿದಿರೆಯಲ್ಲಿ ನಡೆಯಲಿದೆ ‘ಮಾಧವಿ’ ಯುಗಳ ನಾಟಕ ಪ್ರದರ್ಶನ

Photo Credit : NewsKannada

ಮೂಡುಬಿದಿರೆ: ಕೈವಲ್ಯ ಕಲಾಕೇಂದ್ರ ಬೆಂಗಳೂರು ಇವರು ಮೂಡುಬಿದಿರೆ ಸಮಾಜಮಂದಿರದ ಜನತಾ ಹಾಲ್‌ನಲ್ಲಿ ಡಿ.12 ಸಾಯಂಕಾಲ 6ರಿಂದ 7ರವರೆಗೆ `ಮಾಧವಿ’ ಯುಗಳ ನಾಟಕ (ರಂಗ ಪಠ್ಯ: ಸುಧಾ ಅಡುಕಳ, ನಿರ್ದೇಶನ: ಶ್ರೀಪಾದ ಭಟ್, ಸಹನಿರ್ದೇಶನ: ಗಣೇಶ ಎಂ. ಭೀಮನಕೋಣೆ) ಪ್ರದರ್ಶಿಸಲಿದ್ದಾರೆ.

ಶರತ್ ಬೋಪಣ್ಣ ಮತ್ತು ದಿವ್ಯಶ್ರೀ ನಾಯಕ್ ಸುಳ್ಯ ಪ್ರಸ್ತುತಪಡಿಸುವ ಈ ನಾಟಕಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಚದುರಂಗ ಮೂಡುಬಿದಿರೆ ಪ್ರಕಟಣೆಯಲ್ಲಿ ತಿಳಿಸಿದೆ.

NewsKannada

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *