ಮೂಡುಬಿದಿರೆ: ಆಳ್ವಾಸ್ ಸಿಬಿಎಸ್‌ಸಿ(Alvas CBSC) ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಸೋನಲ್ ಎಸ್.ಮಾರೂರು(Sonal S. Maruru) ಬ್ಲಾಕ್‌ಬೆಲ್ಟ್ (Blackbelt) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಬ್ಲಾಕ್‌ಬೆಲ್ಟ್ ಪಡೆದುಕೊಂಡಿದ್ದಾರೆ.
ಇದನ್ನ ಓದಿ: ಜೆಇಇ ಮೈನ್ಸ್ ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾರ್ಥಿಗಳಿಂದ ಸಾಧನೆ
ಉದ್ಯಮಿ ಮಾರೂರು ಶಂಕರ್ ಎ.ಕೋಟ್ಯಾನ್(Businessman Maruru Shankar A. Kotyan) ಮತ್ತು ಜೀವಿತಾ ಶಂಕರ್ ದಂಪತಿ ಪುತ್ರಯಾಗಿರುವ ಈಕೆ ಶೋರಿನ್ ರಿಯೂ ಕರಾಟೆ ತರಬೇತಿ ಸಂಸ್ಥೆಯ (Shorin Ryu Karate Training Institute) ನದೀಮ್ ಅವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.