ಮೂಡುಬಿದಿರೆ: ವ್ಯಕ್ತಿಯೊಬ್ಬರು ನಾಪತ್ತೆಯಾದ ಪ್ರಕರಣ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ (Moodbidire Police Station) ದಾಖಲಾಗಿದೆ.
ಮೂಡುಬಿದಿರೆಯ ಈಶ್ವರ (55) ಕಾಣೆಯಾದ ವ್ಯಕ್ತಿ. ಏಪ್ರಿಲ್ 9 ರಂದು ಬೆಳಗ್ಗೆ 7 ಗಂಟೆಗೆ ಕೆಲಸಕ್ಕೆಂದು ಮನೆಯಿಂದ ಹೋರ ಹೋಗಿ ಮತ್ತೆ ವಾಪಾಸ್ ಮನೆಗೆ ಬಾರದೇ, ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದರೆ ಎಂದು ಅವರ ಮಗ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಇದನ್ನ ಓದಿ: ಕೋಟೆಬಾಗಿಲು ಮಹಮ್ಮಾಯಿ ದೇವಸ್ಥಾನದ ಜಾತ್ರಾ ಮಹೋತ್ಸವ
ನಾಪತ್ತೆಯಾದವರ ಚಹರೆ (The face of the missing): ಸುಮಾರು 5.3 ಅಡಿ ಎತ್ತರ ಎಣಿಕಪ್ಪು ಮೈಬಣ್ಣ (5.3 feet tall, dark complexion) , ದುಂಡು ಮುಖ, ಕಪ್ಪು ಮೀಸೆ, ನೀಲಿ ಬಣ್ಣದ ಅರ್ಧತೋಳಿನ ಶರ್ಟ್ (Blue color half sleeve shirt) , ಕಪ್ಪು ಪ್ಯಾಂಟ್ ಧರಿಸಿತ್ತೇರೆ. ಇವರು ತುಳು ಕನ್ನಡ ಭಾಷೆ ಬಲ್ಲವರಾಗಿದ್ದಾರೆ.