ಮೂಡುಬಿದಿರೆ: ಪಾಲಡ್ಕ ಗ್ರಾಮ(Paladka Village) ಪಂಚಾಯತಿ ವ್ಯಾಪ್ತಿಯ ಕೊರಂಗಲು ಗುರ್ಕಾರಮನೆ ದಿ.ರಾಘು ಪೂಜಾರಿ(Late Raghu Poojary) ಅವರ ಪತ್ನಿ ಪುಷ್ಪಾ ಸಾಲ್ಯಾನ್(74) ಸೋಮವಾರ ನಿಧನರಾಗಿದ್ದಾರೆ. ಅವರು ಪಾಲಡ್ಕ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಸಹಿತ ಮೂವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಪಾಲಡ್ಕ ಕೊರಂಗಲು ಗುರ್ಕಾರಮನೆ ಪುಷ್ಪಾ ಸಾಲ್ಯಾನ್ ನಿಧನ

Photo Credit :
News Karnataka
MANY DROPS MAKE AN OCEAN
Support NewsKarnataka's quality independent journalism with a small contribution.