ಮೂಡುಬಿದಿರೆ: ಶಿರ್ತಾಡಿ ಭುವನಜ್ಯೋತಿ ರೆಸಿಡೆನ್ಸಿಯಲ್ ಸ್ಕೂಲ್‌ನ(Bhuvanajyoti Residential School) ನಿವೃತ್ತ ಕ್ಲರ್ಕ್ (Retired Clerk,), ವಿದ್ಯಾಗಿರಿಯ ಸದಾಶಿವ ಕೆ. ಪೂಜಾರಿ(69)ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳವಾರ ಬೆಳಗ್ಗೆ ನಿಧನರಾದರು.
ಅವರು ಹಲವು ವರ್ಷ ಮುಂಬಯಿಯಲ್ಲಿದ್ದು(Mumbai) ಊರಿಗೆ ಬಂದವರು ಭುವನಜ್ಯೋತಿ ಶಾಲೆಯಲ್ಲಿ ಕ್ಲರ್ಕ್ ಆಗಿ ಉದ್ಯೋಗಕ್ಕೆ ಸೇರಿ ಕೆಲವು ವರ್ಷ ಸೇವೆ ಸಲ್ಲಿಸಿ ಬಳಿಕ ನಿವೃತ್ತರಾಗಿದ್ದರು.
ಇದನ್ನ ಓದಿ: ಹಿರಿಯ ದೈವ ನರ್ತಕ ತುಂಗಯ್ಯ ಪರವ ನಿಧನ
ಅವರ ಪತ್ನಿ ಹರಿಣಾಕ್ಷಿ ಕೂಡ ಇದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಸಿ ನಿವೃತ್ತರಾಗಿದ್ದರು. ಅವರಿಗೆ ಪತ್ನಿ, ಪುತ್ರ ಇದ್ದಾರೆ.