ಮೂಡುಬಿದಿರೆ: ಹರಿಯಾಣದ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ (Central University of Haryana) ನಡೆಯುವ ಅಖಿಲ ಭಾರತ ಅಂತರ್ ವಿವಿ ನೆಟ್‌ಬಾಲ್ ಪಂದ್ಯಾಟದಲ್ಲಿ (All India Inter University Netball Tournament) ಪಾಲ್ಗೊಳ್ಳಲಿರುವ ಮಂಗಳೂರು ವಿವಿಯ ತಂಡಕ್ಕೆ ಬನ್ನಡ್ಕದಲ್ಲಿರುವ ಮಂಗಳೂರು ವಿವಿ (Mangalore University) ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿನಿ ರಕ್ಷಿತಾ ಆಯ್ಕೆಯಾಗಿದ್ದಾರೆ.
ಇದನ್ನ ಓದಿ: ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರಾಸ್‌ಕಂಟ್ರಿ: ಆಳ್ವಾಸ್‌ನ ಓಟಗಾರರ ಸಾಧನೆ