News Karnataka
ಫೋಟೊ ನ್ಯೂಸ್

ವಾಲ್ಪಾಡಿ ಮಸೀದಿಯ ಮಾಜಿ ಖತೀಬರಾದ ಉಮರ್ ಮುಸ್ಲಿಯಾರ್ ನಿಧನ

Umar musliar passed away
Photo Credit : News Karnataka

ಮೂಡುಬಿದಿರೆ: ವಾಲ್ಪಾಡಿ ಮಸೀದಿಯ (Walpadi Masjid) ಮಾಜಿ ಖತೀಬರಾದ ಉಮರ್ ಮುಸ್ಲಿಯಾರ್ (Former Khateeb Umar Musliar) ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ನಿಧನರಾದರು. ಅವರಿಗೆ ಪತ್ನಿ ಏಳು ಮಂದಿ ಪುತ್ರಿಯರಿದ್ದಾರೆ.

ಇದನ್ನ ಓದಿ: ಆಳ್ವಾಸ್ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಡೆಂಗ್ಯೂಗೆ ಬಲಿ

ಕನ್ನಡಿಕಟ್ಟೆ ನಿವಾಸಿಯಾಗಿರುವ (Resident of Kannadikatte) ಅವರು ವಾಲ್ಪಾಡಿ, ಮಕ್ಕಿ ಸೇರಿದಂತೆ ಬೆಳ್ತಂಗಡಿ ತಾಲೂಕಿನ ಹಲವು ಮಸೀದಿ, ಮದರಸಗಳಲ್ಲಿ ಸೇವೆ ಸಲ್ಲಿಸಿದ್ದರು.

News Karnataka

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *