ಮೂಡಬಿದಿರೆ: ಬೆಂಗಳೂರಿನಲ್ಲಿ (Bengaluru) ಜರಗುತ್ತಿರುವ ಖೇಲೋ ಇಂಡಿಯಾ (Khelo India) ರಾಷ್ಟ್ರೀಯ ಮಹಿಳಾ ವೆಯಿಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ (Women’s Weightlifting Championship) ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜು (Alwas College) ವಿದ್ಯಾರ್ಥಿನಿ ಕುಮಾರಿ ಲಕ್ಷ್ಮಿ. ಬಿ ಇವರು ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ. ಅಖಿಲ ಭಾರತ ವಿ. ವಿ. ಸ್ಪರ್ಧಾ ಕೂಟದಲ್ಲಿ ಇವರು ಕಂಚಿನ ಪದಕ ಪಡೆದಿದ್ದರು.
ಇದನ್ನ ಓದಿ: ನಾಲ್ಕನೇ ವೈದಿಕ್ ಪ್ರೀಮಿಯರ್ ಲೀಗ್ ಭಟ್ಜೀಸ್ ಸೂಪರ್ ಕಿಂಗ್ಸ್ ತಂಡಕ್ಕೆ ವಿಪಿಎಲ್ 2023 ಟ್ರೋಫಿ