ಮೂಡುಬಿದಿರೆ: 2023ರ ವಿಧಾನಸಭಾ ಚುನಾವಣೆಗಾಗಿ(vidahana sabha Elections) ಇತರ ಪಕ್ಷಗಳಿಗಿಂತ ಮೊದಲೇ ಸಂಭವನೀಯ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್(Congress)ದಕ್ಷಿಣ ಕನ್ನಡ ಜಿಲ್ಲೆಯಲ್ಲಿ(Dakshina Kannada District) ಮೂವರು ರೈಗಳಿಗೆ ಟಿಕೆಟ್ ನೀಡಲಿದೆ ಎಂದು ತಿಳಿದು ಬಂದಿದೆ.
ಮೂಡಬಿದ್ರಿ ಕ್ಷೇತ್ರದಿಂದ ಮಿಥುನ್ ರೈ(Mithun Rai), ಬಂಟ್ವಾಳ ಕ್ಷೇತ್ರದಿಂದ ರಮಾನಾಥ ರೈ(Ramanatha Rai)ಹಾಗೂ ಪುತ್ತೂರು ಕ್ಷೇತ್ರದಿಂದ ಅಶೋಕ್ ಕುಮಾರ್ ರೈ(Ashok Kumar Rai) ಅವರ ಹೆಸರು ಪಟ್ಟಿಯಲ್ಲಿ ಇರುವುದಾಗಿ ತಿಳಿದು ಬಂದಿದೆ.