ಮೂಡುಬಿದಿರೆ: ಎಸ್‌ಡಿಪಿಐ(SDPI) ಮೂಡುಬಿದಿರೆ ಕ್ಷೇತ್ರದ ಅಭ್ಯರ್ಥಿ ಅಲ್ಫೋನ್ಸ್ ಫ್ರಾಂಕೋ(Alphonse Franco) ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
ಇದನ್ನ ಓದಿ: ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳ ಸಂಪನ್ನ
ಪಕ್ಷದ ಮೂಡುಬಿದಿರರೆ ಕ್ಷೇತ್ರಾಧ್ಯಕ್ಷ ಆಸಿಫ್ ಕೋಟೆಬಾಗಿಲು, ಕಾರ್ಯದರ್ಶಿ ನಿಸಾರ್ ಮರವೂರು(Secretary Nisar Maravur), ಮಲಿಕ್ ಸೂರಿಂಜೆ, ಆಯಿಷಾ ಬಜ್ಪೆ ಉಪಸ್ಥಿತರಿದ್ದರು.