ಮೂಡುಬಿದಿರೆ: ಧರ್ಮ ಜಾಗೃತಿ ಸಮಿತಿಯ ಕಾರ್ಯಕರ್ತರು ಜ್ಯೋತಿನಗರದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಗಣರಾಜ್ಯೋತ್ಸವ(Republic Day) ಪ್ರಯುಕ್ತ ಮಂಗಳವಾರ ರಾಷ್ಟ್ರಧ್ವಜದ(National Flag) ಕುರಿತು ಮಾಹಿತಿ ನೀಡಿದರು.
ಮುಖ್ಯ ಶಿಕ್ಷಕ ಅಪೊಲಿನ್ ಮೊನೀಸ್(Apolin Monis) ಮಾತನಾಡಿ, ಇಂತಹ ಸಮಾಜಮುಖಿ ಹಾಗೂ ಪ್ರಭೋದನಾತ್ಮಕ ಕಾರ್ಯಕ್ರಮವು ಪ್ರಶಂಸನೀಯವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು, ಶಾಲೆಯ ಶಿಕ್ಷಕರು, ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.