News Karnataka
Wednesday, June 07 2023
ವಿಶೇಷ

ಜೇಸಿಐ ಮೂಡುಬಿದಿರೆ ತ್ರಿಭುವನ್ ಪದಗ್ರಹಣ

JCI Moodbidri Thribhuvan swearing in ceremony
Photo Credit : News Karnataka

ಮೂಡುಬಿದಿರೆ: ಜೇಸಿಸ್ ಸಂಸ್ಥೆಯು(JCI Organisatio) ಯುಜನರ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾದ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಯುವಕರು ಜೇಸಿಸ್‌ನಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ಬೆಳವಣಿಗೆಯ ಜೊತೆಗೆ ವ್ಯಕ್ತಿಗತ ಸಾಧನೆಗೂ ಸಹಕಾರಿಯಾಗಲಿದೆ ಎಂದು ಜೇಸಿ ವಲಯ 15ರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಹೇಳಿದರು.

ಇಲ್ಲಿನ ಸಮಾಜ ಮಂದಿರದಲ್ಲಿ(Samaja madira) ನಡೆದ ಜೇಸಿಐ ಮೂಡುಬಿದಿರೆ ತ್ರಿಭುವನ್‌ನ 2023 ನೇ(Thribhuvan 2023) ಸಾಲಿನ ಅಧ್ಯಕ್ಷ ಸುನಿಲ್ ಕುಮಾರ್ ಹಾಗೂ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.

ವಲಯ ಉಪಾಧ್ಯಕ್ಷ ಅಜಿತ್ ಕುಮಾರ್ ರೈ, ರಾಷ್ಟಿçÃಯ ತರಬೇತುದಾರ ಧೀರೇಂದ್ರ ಜೈನ್ (Dhirendra Jain)ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

2022 ನೇ ಸಾಲಿನ ಘಟಕಾಧ್ಯಕ್ಷೆಯಾಗಿ ವಲಯದಲ್ಲಿ ಅತ್ಯುತ್ತಮ ಸೇವಾ ಚಟುವಟಿಕೆಗಳನ್ನು ನಡೆಸಿದ ಶಾಂತಲಾ ಎಸ್ ಆಚಾರ್ಯ(Shanthala S Acharya) ಅವರನ್ನು ಸನ್ಮಾನಿಸಲಾಯಿತು.

ಇದನ್ನ ಓದಿ: ಮಾರೂರಿನ ಸೋನಲ್‌ಗೆ ಕರಾಟೆ ಬ್ಲಾಕ್‌ಬೆಲ್ಟ್

ನೂತನ ಸದಸ್ಯರಾಗಿ ಅನೀಶ್ ಅವರನ್ನು ಸೇರ್ಪಡೆಗೊಳಿಸಲಾಯಿತು. ಜೇಸಿರೆಟ್ ಅಧ್ಯಕ್ಷೆ ಮಮತಾ ಸಚ್ಚಿದಾನಂದ, 2023 ನೇ ಸಾಲಿನ ಜೇಸಿರೆಟ್ ಅಧ್ಯಕ್ಷೆ ಮಲ್ಲಿಕಾ ಸುನಿಲ್, ಜೆಜೆಸಿ ಅಧ್ಯಕ್ಷ ಅಮೋಘ, ಸಾತ್ವಿಕ್ ಎಸ್.ಆಚಾರ್ಯ ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಆಶ್ರಿತಾ ಶೆಟ್ಟಿ ವಂದಿಸಿದರು.

News Karnataka

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *