ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ (Mangalore University) ಹಾಗೂ ಶ್ರೀ ಭುವನೇಂದ್ರ ಕಾಲೇಜಿನ (Shri bhuvanendra college) ಜಂಟಿ ಆಶ್ರಯದಲ್ಲಿ ಹೆಚ್ ವಿ ಕಮಲೇಶ್ (HV Kamalesh) ಸ್ಮರಣಾರ್ಥ ನಡೆದ ಮಹಿಳೆಯರ ಅಂತರ್ ಕಾಲೇಜು (women’s inter College) ಖೋ-ಖೋ ಚಾಂಪಿಯನ್‌ಶಿಪ್‌ನಲ್ಲಿ (KhoKho championship) ಆಳ್ವಾಸ್ ಕಾಲೇಜು(Alvas College)12ನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಆಳ್ವಾಸ್‌ನಲ್ಲಿ ಅಂತರಾಷ್ಟ್ರೀಯ ವಿಚಾರಸಂಕಿರಣ
ಅಂತಿಮ ಪಂದ್ಯದಲ್ಲಿ ಆಳ್ವಾಸ್ ಕಾಲೇಜ್ ಜಿಎಫ್‌ಜಿಸಿ ವಾಮದಪದವು (Vamadapadav) ತಂಡವನ್ನು 10 ಅಂಕಗಳು ಹಾಗೂ ಇನ್ನಿಂಗ್ಸ್ (Innings) ಅಂತರದಿಂದ ಮಣಿಸಿತು. ಉತ್ತಮ ಆಟಗಾರ್ತಿ (Best player award) ಪ್ರಶಸ್ತಿಯನ್ನು ಆಳ್ವಾಸ್ ತಂಡದ ಪ್ರೇಕ್ಷಾ ಪಡೆದುಕೊಂಡರು.