ಮೂಡುಬಿದಿರೆ: ಹಿಂದು ಜಾಗರಣ ವೇದಿಕೆ (Hindu Vigilance Forum) , ಹಿಂದು ಯುವವಾಹಿನಿ ಮಂಗಳೂರು (Hindu Yuva Vahini Mangalore) , ಗ್ರಾಮಾಂತರ ಜಿಲ್ಲೆ, ಕರಾವಳಿ ಕೇಸರಿ ಸೇವಾ ಟ್ರಸ್ಟ್ ಬೆದ್ರ (Coastal Saffron Service Trust Bedra) ಇವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಬಡ್ಡಿ ಅಮೇಚೂರು ಅಸೋಸಿಯೇಶನ್ (Dakshina Kannada District Kabaddi Amateur Association) ಸಹಯೋಗದೊಂದಿಗೆ ಮಾ.18ರಂದು ಸಾಯಂಕಾಲ 7.00 ಗಂಟೆಗೆ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ (Swaraj Maidan) ಹಿಂದೂಗಳಿಗೆ 60 ಕೆಜಿ ವಿಭಾಗದ ಮುಕ್ತ ಮಾದರಿಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಯಲಿದೆ.
ಇದನ್ನ ಓದಿ: ಮೂಡುಬಿದಿರೆ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಜನಸೇವಕ ಸಮಾವೇಶ
ಪ್ರಥಮ 23.023 ರೂ. ಮತ್ತು ಟ್ರೋಫಿ (First 23.023 Rs. And the trophy), ದ್ವಿತೀಯ 18.023ರೂ. ಮತ್ತು ಟ್ರೋಫಿ, ತೃತೀಯ ಮತ್ತು ಚತುರ್ಥ 8023 ರೂ. ಮತ್ತು ಟ್ರೋಫಿ, ಉತ್ತಮ ಹಿಡಿತಗಾರ, ಉತ್ತಮ ದಾಳಿಗಾರರಿಗೆ ಬಹುಮಾನ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.