ಎಲ್ಲಿ ನೋಡಿದರಲ್ಲಿ ಕೆಂಪು- ಹಳದಿ ಎಂದು ಅರಳಿ ನಿಂತ ಸುಂದರ ಹೂಗಳ ಚಿತ್ತಾರ. ಆನೆ- ಕುದುರೆ, ಚಿಟ್ಟೆಯ ಪ್ರತಿ ರೂಪದಲ್ಲಿ ಅರಳಿದ ಪುಷ್ಪ ಲೋಕ. ನಡೆದಾಡುವ ರಾಜ ಮಾರ್ಗದ ಸುತ್ತಲೂ ಸುಂದರ ಕುಂಡದಲ್ಲಿ ಚೊಕ್ಕವಾಗಿ ಇರಿಸಲ್ಪಟ್ಟ ಘಮ್ಮನೆ ಸುಮ ಬೀರುವ ಗಿಡಗಳು.ಇದು ದೇವತೆಗಳು ನೆಲೆಸಿರುವ ಗಂಧರ್ವ ಲೋಕವೇ ಎನ್ನುವಂತಹ...
Know More