News Karnataka

ಮಂಗಳೂರು ಕೆಎಂಸಿ

ಮೂಡುಬಿದಿರೆ ಜಿವಿಪೈ ಆಸ್ಪತ್ರೆಗೆ ಟ್ರೆಡ್ ಮಿಲ್ ಟೆಸ್ಟ್ ಸೌಲಭ್ಯ

04-Feb-2023 ಫೋಟೊ ನ್ಯೂಸ್

ಮೂಡುಬಿದಿರೆ: ಮಂಗಳೂರು ಕೆಎಂಸಿ(Manglore KMC) ಕಾರ್ಡಿಯಾಲಜಿ ವಿಭಾಗ ಮುಖ್ಯಸ್ಥ(Head of Department of Cardiology) ಡಾ.ಕೆ. ಪದ್ಮನಾಭ ಕಾಮತ್ ಅವರು ತಮ್ಮ ತಂದೆ ದಿ.ಕೆ ಮಂಜುನಾಥ್ ಕಾಮತ್ ಸ್ಮರಣಾರ್ಥ ಮೂಡುಬಿದಿರೆಯ ಜಿ.ವಿ.ಪೈ.ಚ್ಯಾರಿಟೇಬಲ್ ಟ್ರಸ್ಟ್(GV Pai Charitable Trust)ಆಸ್ಪತ್ರೆಗೆ 2.50 ಲಕ್ಷ ರೂಪಾಯಿ ಮೌಲ್ಯದ ಟ್ರೆಡ್ಮಿಲ್ ಟೆಸ್ಟ್(Treadmill test) ಸೌಲಭ್ಯವನ್ನು ಕೊಡುಗೆಯಾಗಿ ಹಸ್ತಾಂತರಿಸಿದರು. ಜಿ.ವಿ.ಪೈ.ಚಾರಿಟೇಬಲ್  ಕಾರ್ಯದರ್ಶಿ ಡಾ.ಹರೀಶ್...

Know More