ಮುಲ್ತಾನಿ ಮಿಟ್ಟಿ ಅದೆಷ್ಟೋ ತ್ವಚೆಯ ಸಮಸ್ಯೆಗಳಿಗೆ ರಾಮಬಾಣವಾಗಿ ಕಾರ್ಯ ನಿರ್ವಹಿಸುತ್ತದೆ. ಮೊಡವೆಗಳ ವಿರುದ್ಧ ಹೋರಾಡಲು, ಚರ್ಮದಲ್ಲಿನ ಹೆಚ್ಚುವರಿ ಮೇದೋಗ್ರಂಥಿ ಮತ್ತು ಎಣ್ಣೆಯನ್ನು ತೆಗೆದುಹಾಕಲು, ಚರ್ಮದ ಕೊಳಕು, ಬೆವರು ಮತ್ತು ಕಲ್ಮಶಗಳನ್ನು ತೆಗೆದುಹಾಕಿ ಸ್ವಚ್ಛಗೊಳಿಸಲು ಹೀಗೆ ನಾನಾ ರೀತಿಯಲ್ಲಿ...
Know More