News Karnataka

ಮೂಡುಬಿದಿರೆ

ಅಪಘಾತದಲ್ಲಿ ವಿದ್ಯಾರ್ಥಿಯ ಸಾವು; ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಪ್ರತಿಭಟನೆ

06-Jun-2023 ಶ್ರದ್ಧಾಂಜಲಿ

ಚಾಲಕನ ನಿರ್ಲಕ್ಷತನವನ್ನು ಖಂಡಿಸಿ ಮುಡುಬಿದಿರೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮಂಗಳವಾರ ಸಾಯಂಕಾಲ ವಿದ್ಯಾಗಿರಿ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿದರು....

Know More

ಬೈಕ್‌ಗೆ ಬಸ್ ಢಿಕ್ಕಿ; ಕಾಲೇಜು ವಿದ್ಯಾರ್ಥಿ ಮೃತ್ಯು

06-Jun-2023 ಕ್ರೈಂ

ಮಂಗಳೂರು ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಹಂಡೇಲು ಎಂಬಲ್ಲಿ ಖಾಸಗಿ ಬಸ್‌ಬೈಕ್‌ಗೆ ಢಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ, ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ....

Know More

ನವೀಕರಣಗೊಂಡ ಈಜುಕೊಳ, ಕನ್ನಡಭವನ ಸಂಕೀರ್ಣ ಉದ್ಘಾಟನೆ

05-Jun-2023 ಕ್ಯಾಂಪಸ್

ನವೀಕರಣಗೊಂಡ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನ ಮತ್ತು ನವೀಕರಣಗೊಂಡ ಈಜುಕೊಳ ಸಂಕೀರ್ಣಗಳನ್ನು ಲೋಕಾರ್ಪಣೆ ಮಾಡಿ ಯು.ಟಿ.ಖಾದರ್...

Know More

ಮಾರೂರು ಹೊಸಂಗಡಿ ಬಸದಿ ವಾರ್ಷಿಕೋತ್ಸವ

30-May-2023 ಕ್ಯಾಂಪಸ್

ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು....

Know More

ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಯಶೋಧರ್ ವಿ. ಬಂಗೇರ

29-May-2023 ಸಿಟಿಜನ್ ಕಾರ್ನರ್

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮೂಡುಬಿದಿರೆ ಇದರ ನೂತನ ಅಧ್ಯಕ್ಷರಾಗಿ ವಿಜಯವಾಣಿ ಪ್ರತಿನಿಧಿ ಯಶೋಧರ ಅವಿರೋಧವಾಗಿ...

Know More

ಮಂಗಳೂರು ವಿ.ವಿ. ಅಂತರ್‌ವಲಯ ಥ್ರೋಬಾಲ್ ಸತತ 5ನೇ ಬಾರಿ ಆಳ್ವಾಸ್ ಚಾಂಪಿಯನ್

24-May-2023 ಕ್ಯಾಂಪಸ್

ಅಂತರ ವಲಯ ಮಹಿಳೆಯರ ಥ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಕಾಲೇಜು ತಂಡವು ಚಾಂಪಿಯನ್ ಆಗಿ...

Know More

ಮೂಡುಬಿದಿರೆ: ನನ್ನ ಲೈಫ್ ನನ್ನ ಸ್ವಚ್ಛ ನಗರ ಅಭಿಯಾನಕ್ಕೆ ಚಾಲನೆ

22-May-2023 ಕ್ಯಾಂಪಸ್

ಭಾರತ್ ಮಿಷನ್ ನಗರ- 2.0 ಯೋಜನೆಯಡಿ ಮೇ 20ರಿಂದ ಜೂ. 5ರವರೆಗೆ ನಡೆಸುವ ನನ್ನ ಲೈಫ್ ನನ್ನ ಸ್ವಚ್ಛ ನಗರ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಲಾಯಿತು....

Know More

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

22-May-2023 ಕ್ಯಾಂಪಸ್

2023 ನೇ ಸಾಲಿನ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90 ಕ್ಕೂ ಹೆಚ್ಚಿನ ಅಂಕ ಗಳಿಸಿದ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಆನ್‌ಲೈನ್ ಮೂಲಕ ಅರ್ಜಿ...

Know More

ಆಳ್ವಾಸ್ ಕಾಲೇಜಿನಲ್ಲಿ ಫಿಲ್ಮ್ ಸೊಸೈಟಿ ಉದ್ಘಾಟನೆ

18-May-2023 ಕ್ಯಾಂಪಸ್

ಸಿನಿಮಾ ಯಶಸ್ಸು ಕಾಣಲು ಪೂರ್ವ ತಯಾರಿ ಹಾಗೂ ನಿರ್ದೇಶಕರ ಸ್ಪಷ್ಟತೆ ಬಹುಮುಖ್ಯ. ಉತ್ತಮ ಸಿನಿಮಾ ಅಥವಾ ರಂಗ ಪ್ರಯೋಗಕ್ಕೆ ಪ್ರೇಕ್ಷಕರು...

Know More

ಎಸ್.ಎ ಆಲಿಯಬ್ಬ ನಿಧನ

14-May-2023 ಫೋಟೊ ನ್ಯೂಸ್

ವಾಲ್ಪಾಡಿಯ ನಿವಾಸಿ ಎಸ್.ಎ. ಆಲಿಯಬ್ಬ ಮೇ 6 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಪತ್ನಿ, ಐವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ....

Know More