ಅರಶಿನ ಹೇಗೆ ಸೌಂದರ್ಯ ವರ್ಧಕ ಗುಣ ಹೊಂದಿದೆಯೊ ಅದೇ ರೀತಿ ಮೆಂತ್ಯೆ ಬೀಜಗಳು ಕೂಡ ಸೌಂದರ್ಯವನ್ನು ವೃದ್ದಿಸಲು ಸಹಕಾರಿಯಾಗಿದೆ. ಮೆಂತ್ಯ ಬೀಜಗಳು ಹೊಳೆಯುವ ಕೂದಲು ಮತ್ತು ಚರ್ಮದ ಸಮಸ್ಯೆಗಳನ್ನು ಸುಧಾರಿಸಿ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ. ಮೆಂತ್ಯ ಪೇಸ್ಟ್ ಮುಖಕ್ಕೆ ಚರ್ಮಕ್ಕೆ ಅನ್ವಯಿಸುವುದರಿಂದ ಯಾವುದೇ ರೀತಿಯ ಅಡ್ಡ...
Know More