ಜೋಗಿ ರವರ ಇತ್ತೀಚಿಗಿನ ಕಾದಂಬರಿ ಅಶ್ವತ್ಥಾಮನ್‍ನಲ್ಲಿ ತುಂಬಾ ಸಾಮಾನ್ಯ ಹಿನ್ನೆಲೆಯಿಂದ ಮತ್ತು ತೀವ್ರವಾಗಿ ನೊಂದ ವ್ಯಕ್ತಿಯು ನಟನೆಯ ಮೂಲಕ ಬಾಲಿವುಡ್‍ನಲ್ಲಿ ಹಾಗೂ ಬೇರೆ-ಬೇರೆ ಭಾಷೆಗಳಲ್ಲಿ ಖ್ಯಾತತೆಯ ಎತ್ತರದಲ್ಲಿರುವ ಸೆಲೆಬ್ರಿಟಿಯ ಕತೆ. ಪುಸ್ತಕದ ಮುನ್ನುಡಿಯಲ್ಲಿ ಸುಬ್ರಾಯ ಚೊಕ್ಕಾಡಿಯವರು ಹೇಳಿರುವಂತೆ ಇದು ಪಾತ್ರದ ಆಂತರ್ಯದಲ್ಲಿ ಅಥವಾ ಒಳ ತುಮುಲಗಳನ್ನು ಚಿತ್ರಿಸುವ...
Know More