News Karnataka

mudabidre excellent college

ಮೂಡುಬಿದಿರೆ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ದಶಮ ಸಂಭ್ರಮಾಚರಣೆ

11-Dec-2022 ಕ್ಯಾಂಪಸ್

ಮೂಡುಬಿದಿರೆ: ಋಣತ್ರಯದ ಜೊತೆಗೆ ಸಮಾಜದ ಋಣವೂ ದೊಡ್ಡದು. ಸಮಾಜದ ಋಣಸಂದಾಯದ ಮೂಲಕ ಮುಂದಿನ ಪೀಳಿಗೆಗೆ ಸತ್ ಸಂಪ್ರದಾಯದ ಪಥವನ್ನು ತೋರಿಕೊಡಬೇಕು. ಆ ನಿಟ್ಟಿನಲ್ಲಿ ಎಕ್ಸಲೆಂಟ್ ಸಂಸ್ಥೆ ತೋರಿಕೊಟ್ಟ ದಾರಿ ಅನುಸರಣೀಯವಾದದು. ನಮ್ಮ ತೊಡಗಿಸಿಕೊಳ್ಳುವಿಕೆ ನಾಳಿನ ಬದುಕಿನ ಇರುಳಿನ ತಿರುವಿಗೆ ದೀಪವಿಡುವಂತಾಗಬೇಕು ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ ಪ್ರೊ.ಸಂಪತ್ ಕುಮಾರ್ ಹೇಳಿದರು. ಮೂಡುಬಿದಿರೆ...

Know More