ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಅನ್ನೊ ಪದ ಸಾಮಾನ್ಯ ಆಗಿಬಿಟ್ಟಿದೆ. ಜನರು ಟ್ರೆಂಡ್ ಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ನೈಲ್ ಆರ್ಟ್ ಅನ್ನೋದು ಕೂಡ ಟ್ರೆಂಡ್ ಅನ್ನು ಹೊರತಾಗಿಲ್ಲ. ನೈಲ್ ವಿಚಾರದಲ್ಲಿ ಟ್ರೆಂಡ್ ಅನ್ನೋದು ಬದಲಾಗುತ್ತಾ ಇರುತ್ತದೆ. ಮೊದಲು ಉದ್ದುದ್ದ ಉಗುರು ಬಿಟ್ಟು ಅದಕ್ಕೆ ಪ್ಲೇನ್ ನೈಲ್ ಪಾಲಿಶ್‌ಗಳು ಹಾಕುತ್ತಿದ್ದದ್ದನ್ನು ನಾವು ನೋಡಿದ್ದೇವೆ. ಆದರೆ ಈಗ ಕಾಲ ಬದಲಾಗಿದೆ...
Know More