ಈಗ ಏನೇ ಮಾಡಿದರು ಅದು ಫ್ಯಾಷನ್ ಅನ್ನೋ ಕಾಲದಲ್ಲಿ ನಾವಿದ್ದೇವೆ. ಹೊಸದು ಏನೇ ಮಾರ್ಕೆಟ್ ಗೆ ಬಂದರು ಅದು ಟ್ರೆಂಡ್ ಆಗಿ ಬಿಡುತ್ತದೆ. ಜನರು ಅದಕ್ಕೆ ಬೇಗನೆ ಒಗ್ಗಿಕೊಂಡು ತಾವೂ ಅದನ್ನೇ ಅನುಸರಿಕೊಳ್ಳುತ್ತಾರೆ. ಅದಕ್ಕೆ ಒಂದು ಉದಾಹರಣೆಯಾಗಿ ಸೀರೆ ಬ್ಲೌಸ್ ಡಿಸೈನ್ ಅನ್ನು ತೆಗೆದು ಕೊಳ್ಳಬಹುದು. ಈಗ ಮಹಿಳೆಯರು ಸೀರೆಗಿಂತಲೂ ಹೆಚ್ಚು ಸೀರೆ ಬ್ಲೌಸ್ ಗೆ...
Know More