ಮೂಡಬಿದಿರೆ: ಕೋಲಾರದಲ್ಲಿ ನಡೆದ ರಾಜ್ಯಮಟ್ಟದ ಮಾಸ್ ಅಥ್ಲೆಟಿಕ್ಸ್ ,(Mass Athletics) ಸ್ಪರ್ಧೆಯಲ್ಲಿ ಅಲಂಗಾರಿನ ನವೀನ್ ಚಿಂಗ ಬಸವನಕಜೆ (Naveen Chinga Basavanakaje) 400 ಮೀ ಹಾಗೂ 800ಮೀ ಚಿನ್ನದಪದಕ ಹಾಗೂ 100 ಮೀ. ಓಟ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದು, ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
ಇದನ್ನ ಓದಿ: ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರಶಸ್ತಿ ಪ್ರದಾನ
ಪಡುಮಾರ್ನಾಡು ಗ್ರಾಮದ ಅಂಚೆ ಇಲಾಖೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಪೋಸ್ಟ್ ಮ್ಯಾನ್ (Postman) ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ದಿ.ಚಿಂಗ ಹಾಗೂ ಪದ್ಮಾವತಿಯವರ ಪುತ್ರ.